Monday, February 12, 2007

ಕನ್ನಡದಲ್ಲಿ ಬ್ಲಾಗ್...


ಬರೆಯಲು ಇದು ನನ್ನ ಮೊದಲ ಪ್ರಯತ್ನ. ನಾನು ಊಪಯೊಗಿಸುವದು ಉಬುಂಟು ಲಿನಕ್ಸ. ಇಂದಿನವರೆಗೆ ಲಿನಕ್ಸನಲ್ಲಿ ಕನ್ನಡ ಬರೆಯುವದು ಬಹು ಕಷ್ಟವೆಂದು ಪರಿಗಣಿಸಲಾಗುತ್ತಿತ್ತು, ಆದರೆ ಇಂದು OpenOffice.org ಕನ್ನಡದಲ್ಲಿ ಬರೆಯುವದನ್ನು ಬಹಳ ಸುಲಭ ಮಾಡಿದೆ.